ಪುಣೆ ಮೆಟ್ರೋ (ಮರಾಠಿ: पुणे मेट्रो) ಎಂಬುದು ಮೆಟ್ರೋ ರೈಲು ಆಧಾರಿತ ತ್ವರಿತ ಸಾರಿಗೆ ವ್ಯವಸ್ಥೆಯಾಗಿದೆ, ಇದು ಭಾರತದ ಪುಣೆ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಇದು ರೂ.೧೧೪.೨೦ ಶತಕೋಟಿ ( $ ೧.೭೩ ಶತಕೋಟಿ) ವೆಚ್ಚ ಎಂದು ಅಂದಾಜಿಸಲಾಗಿದೆ. ೨೦೧೬ ರ ಡಿಸೆಂಬರ್ ೭ ರಂದು ಮಹಾರಾಷ್ಟ್ರ ಸರಕಾರ ಈ ಯೋಜನೆಯಲ್ಲಿ ಅನುಮೋದನೆಯನ್ನು ನೀಡಿತು, ಆದರೆ ನಗರ ಅಭಿವೃದ್ಧಿ ಸಚಿವಾಲಯ ಈಗಾಗಲೇ ಈ ಯೋಜನೆಯ ಅನುಮೋದನೆಯನ್ನು ನೀಡಿತ್ತು. ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಸಚಿವ ಸಂಪುಟವು ಯೋಜನೆಯ ಅನುಮೋದನೆಯನ್ನು ನೀಡಿತು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದಾಗ ೨೦೧೬ ರ ಡಿಸೆಂಬರ್ ೨೪ ರಂದು ಅಡಿಪಾಯ ಹಾಕಿದರು. ಯೋಜನೆಯು ೨೦೨೧ ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಮರಾಠಿ:पुणे मेट्रो == ನಕ್ಷೆ == === === === ವಿವರಣೆ === == ಟಿಕೆಟ್ ದರಗಳು == ನಿರಿಕ್ಷಿತ ದರಗಳು:- == ಪ್ರಾಜೆಕ್ಟ್ ಸ್ಥಿತಿ == ಈ ಯೋಜನೆಯ ಮೊದಲನೆಯ ಹಂತವನ್ನು ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿತು. ಮಹಾರಾಷ್ಟ್ರ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಈ ನಗರಕ್ಕೆ ಭೇಟಿ ನೀಡಿದರು ಮತ್ತು ಯೋಜನೆಯನ್ನು ೨೦೧೬ ರ ಡಿಸೆಂಬರ್ ೧೪ ರಂದು ಪ್ರಾರಂಭಿಸಿದರು. ರೈಲ್ವೆ ಮಾರ್ಗ ನಿರ್ಮಾಣದ ಸಮಯದಲ್ಲಿ ನೆಲದ ಮೇಲೆ ಎದುರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಯೋಜಿತ ಯೋಜನೆಯ ಸೈಟ್ ಸಮೀಕ್ಷೆ ಪ್ರಗತಿಯಲ್ಲಿದೆ. == ಇವುಗಳನ್ನು ಸಹ ನೋಡಿ == ಪುಣೆ ಬೆಂಗಳೂರು ಮೆಟ್ರೊ ಬೆಂಗಳೂರು ಮುಂಬೈ ಮೈಸೂರು ಭಾರತೀಯ ರೈಲ್ವೆ